ಎಸ್‌ಬಿಐ ಉಳಿತಾಯಖಾತೆಯ ಮೇಲಿನ ಬಡ್ಡಿ ದರವನ್ನ ಶೇಕಡಾ ೪ ರಿಂದ ೩.೫ಕ್ಕೆ ಇಳಿಕೆ ಮಾಡಲಾಗಿದೆ ..ಒಂದು ಕೋಟಿ ರೂಪಾಯಿಗಿಂತ ಕಡಿಮೆ ಇಟ್ಟ ಗ್ರಾಹಕಕರು ಇಂದಿನಿಂದ ವಾರ್ಷಿಕ ಶೇಕಡ ೩,೫ ರಷ್ಟು ಬಡ್ಡಿ ಪಡೆಯಲಿದ್ದಾರೆ.. <br /> <br />The interest rates on SBI savings account have been reduced from 4 per cent to 3.5 per cent and deposits lower than Rs 1 crore will now get 3.5 per cent interest per annum.